ಈ ವರೆಗೆ ನೀವು ಕೇಳುತ್ತಿದ್ದುದು SuperNova Type2
ಹಾಗೆಯೇ SuperNova Type1 ಎಂಬ ರೀತಿಯ ತಾರೆಗಳ ಆಸ್ಫೋಟವೊ ಇದೆ
ಅದು ಸಂಭವಿಸುವುದು ಹೀಗೆ
ಈ ವಿಶ್ವದಲ್ಲಿರುವ ಬಹುಪಾಲು ತಾರೆಗಳು ಜೋಡಿ ತಾರೆಗಳು ಹಾಗು ಅವು ಒಂದನ್ನೋಂದು ಸುತ್ತುತ್ತಿರುತ್ತವೆ ಎಂದು ಮೋದಲೇ ತಿಳಿಸಿದ್ದೆ ಹಾಗೆ ಜೋದಿ ತಾರೆಗಳಲ್ಲಿ ಎರಡೂ ತಾರೆಗಳ ಆಯಸ್ಸು ಒಂದೇ ಆಗಿರಬೇಕೆಂದೇನಿಲ್ಲ
ಒಂದು ತಾರೆ ತನ್ನಲ್ಲಿನ Hydrogen ಅನ್ನು ಬೇಗ ಮುಗಿಸಿ ಕಡಿಮೆ ಕಾಲಾವಧಿಯಲ್ಲಿ Red Giant ಸ್ಥಿತಿಗೆ ತಲುಪುತ್ತದೆ ಅದರೆ ಅದರ ಮಿತ್ರ ತಾರೆಯ Initial Mass ಕಡಿಮೆಯಿದ್ದು ತಡವಾಗಿ Red Giant ಸ್ಥಿತಿಗೆ ತಲುಪುತ್ತದೆ
ಆ ಹೊತ್ತಿಗಾಗಲೇ ಅದರ ಮಿತ್ರ White Dwarf ಸ್ಥಿತಿಗೆ ಬಂದಿರುತ್ತಾನೆ
ಈಗ ನೋಡೋಣ ಈ ಇಬ್ಬರಲ್ಲಿ ಈಗ ಏನೇನು ಇದೆ ಅಂತ
Red Giant ಅಂದರೆ ಹೊರಪದರದಲ್ಲಿ Nuclear Fission ಆಗದೇ ಉಳಿದ ಬಹುಪಾಲು Hydrogen ಇದೆ ಆದರೆ ಅದರಲ್ಲಿ Nulclear Reaction ನಡೆಸಲು ಬೇಕಾದ ಗುರುತ್ವ ಹಾಗು ತಾಪಮಾನ ಇಲ್ಲ
ಆದರೆ ಪಕ್ಕದಲ್ಲಿರುವ ಮಿತ್ರನಲ್ಲಿ ಇವೆರಡೂ ಇದೆ
White Dwarf ಎಂದರೆ ಗುರುತ್ವ ಹಾಗು ತಾಪಮಾನ ಹೆಚ್ಚು ಆದರೆ ಗಾತ್ರ ಕಡಿಮೆ ಎಂದು ವಜ್ರದ ಉದಾಹರಣೆಯೊಂದಿಗೆ ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೇನೆ
ಈಗ Red Giant ಆಗಿರುವ ತಾರೆ ತನ್ನ ಗಾತ್ರವನ್ನು ಹಿಗ್ಗಿಸುತ್ತಾ,ಹಿಗ್ಗಿಸುತ್ತಾ ತನ್ನ ಮಿತ್ರನ ಗುರುತ್ವ ಪರಿಧಿಯೊಳಗೆ ಬಂದರೆ ಏನಾಗಬಹುದು ಎಂದು ನೀವೇ ಊಹಿಸುತ್ತಿರಿ
ಸದ್ಯದಲ್ಲೇ ಮುಂದಿನ ಸಂಚಿಕೆಯಲ್ಲಿ ಮತ್ತೆ ಬರುತ್ತೇನೆ
ಮುಂದಿನ ಸಂಚಿಕೆ ನಾಳೆ ಬೆಳಿಗ್ಗೆ ೦6:೦೦am ಗೆ Schedule ಮಾಡಿ ಪ್ರಕಟಿಸಲಾಗಿದೆ
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago