ನಿಮಗೆ ವಸ್ತುವಿನ ವಿವಿಧ ಸ್ಥಿತಿಗಳು ಯಾವುವು ಎಂದು ಯಾರಾದರೂ ಕೇಳಿದರೆ ನೀವೆಲ್ಲರೂ ಬಲ್ಲಿರಿ
ಘನ ,ದ್ರವ ,ಅನಿಲ ಎಂದು ಅದಲ್ಲದೆ ತಾರೆಗಳಲ್ಲಿ ಪ್ಲಾಸ್ಮಾ ಸ್ಥಿತಿ ಸಹ ಇರುತ್ತದೆ ಎಂದು ನಿಮಗೆ ಗೊತ್ತು
ನಾನಿಲ್ಲಿ ನಿಮಗೆ ಮತ್ತೊಂದು ದೃಷ್ಟಾಂತವನ್ನು ವಿವರಿಸುತ್ತೇನೆ ಬನ್ನಿ
ಅತೀವ ಗುರುತ್ವದಿಂದ ಕುಗ್ಗುವ ನ್ಯೂಟ್ರಾನ್ ತಾರೆ ತನ್ನ ಸಾಂದ್ರತೆಯನ್ನು ವಿಪರೀತ ಹೆಚ್ಚಿಸಿಕೊಳ್ಳುತ್ತದೆ
ಅದರೊಟ್ಟಿಗೆ ಅದರಲ್ಲಿ ಮತ್ತೋಂದು ಪ್ರಕ್ರಿಯೆ ಜರಗುತ್ತದೆ
ತಾರೆಯಲ್ಲಿರುವ ದ್ರವ್ಯದಲ್ಲಿನ ಎಲ್ಲಾ ಎಲೆಕ್ರಾನ್ ಹಾಗು ಪ್ರೋಟಾನ್ ಗಳು ತಮ್ಮ ಆವೇಶಗಳನ್ನು ಕಳೆದುಕೋಳ್ಳುತ್ತವೆ
ಈ ಮೂಲಕ ಆ ನ್ಯೂಟ್ರಾನ್ ತಾರೆಯಲ್ಲಿ ಕೇವಲ ನ್ಯೂಟ್ರಾನ್ ಗಳು ಮಾತ್ರ ಇರುತ್ತವೆ ಅದ್ದರಿಂದಲೇ ಇರಬೇಕು ಈ ಕಾಯವನ್ನು ನ್ಯೂಟ್ರಾನ್ ತಾರೆ ಎನ್ನುವುದು
ಕೇವಲ ನ್ಯೂಟ್ರಾನ್ ಗಳಿಂದಾದ ಗೋಳವೊಂದು ಹೇಗಿರಬಹುದು? ಕಲ್ಪಿಸಿಕೊಳ್ಳುವುದು ಕಠಿಣವಾಗಬಹುದು
ಪ್ರಕೃತಿಯಲ್ಲೂ ಅಷ್ಟೆ ಪ್ರಬಲರೇ ಗೆಲ್ಲಬೇಕೆಂದಿಲ್ಲ
ನೋಡಿ ಹೇಗಿದೆ
Nuclear Force ಎನ್ನುವುದು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಬಲವಾಗಿದೆ Gravitational Force ಎನ್ನುವುದು ವಿಶ್ವದಲ್ಲೇ ಅತ್ಯಂತ ದುರ್ಬಲವಾದ ಬಲವಾಗಿದೆ ಆದರೂ ನೋಡಿ ಹೇಗೆ ಈ ಗುರುತ್ವ ವಿಶ್ವವನ್ನೆ ನಿಯಂತ್ರಿಸಬಲ್ಲದು ಪರಮಾಣು ಸಂರಚನೆ ಎಂಬ ಮೂಲಭೂತ ತತ್ವವನ್ನೇ ಬದಲಿಸಬಲ್ಲದು ಈ ಗುರುತ್ವ
ಆದರೆ ಇದರಲ್ಲಿ ಇನ್ನೂ ಹಲವು ಸ್ವಾರಸ್ಯಗಳಿವೆ, ಹಲವು ಬಿಡಿಸಲಾಗದ ರಹಸ್ಯಗಳಿವೆ ಅದನ್ನು ಮುಂದಿನ ಸಂಚಿಕೆಯಲ್ಲಿತಿಳಿಸುವೆ