ಹ್ಯಾನ್ಸ್ ಬೆಥೆ ಹಾಗು ಕಾರ್ಲ್ ವೀಜಾಕ್ಕರ್ ಎನ್ನುವವರು ತಾರೆಗಳಲ್ಲಿನ ಪರಮಾಣು ಕ್ರಿಯೆಗಳ ರಹಸ್ಯವನ್ನು ವಿವರಿಸಿದರು
ಅದರಲ್ಲಿ ಎರಡು ರೀತಿಯ ಕ್ರಿಯೆಗಳು ನಡೆಯುತ್ತವೆ
1)Hydrogen cycle
2)Carbon Cycle
ಮೊದಲು ಹೈಡ್ರೋಜನ್ ಪರಮಾಣುಗಳೆಲ್ಲಾ ತಮ್ಮ ಎಲೆಕ್ಟ್ರಾನ್ ಗಳನ್ನು ಕಳೆದುಕೋಂಡು ಒಂದು ಪ್ರೊಟಾನ್ ಮಾತ್ರ ಉಳಿಸಿಕೊಳ್ಳುತ್ತವೆ ಈ ಸ್ಥಿತಿಯನ್ನೇ ಪ್ಲಾಸ್ಮಾ ಸ್ಥಿತಿ ಎನ್ನುವುದು
ಈ ಪ್ರೋಟಾನ್ ಗಳು(ಹೈಡ್ರೊಜನ್ ಪರಮಾಣು ಕೇಂದ್ರಗಳು ಅಥವಾ ನ್ಯೂಕ್ಲಿಯಸ್) ಎರಡು ಪ್ರೋಟಾನ್ ಸೇರಿ ಡ್ಯೂಟೇರಿಯಮ್ ಆಗುತ್ತದೆ ಅದಕ್ಕೆ ಮತ್ತೆ ಒಂದು ಪ್ರೋಟನ್ ಸೇರಿ ಹೀಲಿಯಮ್ ಆಗುತ್ತದೆ
ಈ ಕ್ರಿಯೆಗಳೇ ಸೂರ್ಯನಲ್ಲಿ ಅಪಾರ ಶಕ್ತಿ ಹೊಮ್ಮಲು ಕಾರಣವಾಗುತ್ತವೆ
ಈ ರೀತಿ ತಾರೆಗಳಲ್ಲಿ ಅಪಾರ ಪ್ರಮಾಣದ ಹೈಡ್ರೋಜನ್ ಹೀಲಿಯಮ್ ಅಗುತ್ತಿರುತ್ತದೆ
ಒಂದು ಸೆಕೆಂಡಿಗೆ ಸೂರ್ಯ ಎಷ್ಟು ಹೈಡ್ರೋಜನ್ ದಹಿಸಬಹುದು ಅಂತಾ ಊಹಿಸಿ ಹೇಳಿ ನೋಡೋಣ
ಈ ಕ್ರಿಯೆಗಳು ನಡೆಯಲು ಸುಮಾರು ಎರಡು ಕೋಟಿ ಡಿಗ್ರೀ ತಾಪಮಾನ ಹಾಗು ಮಹಾ ಒತ್ತಡ ಬೇಕು ಆದ್ದರಿಂದ
ಇದನ್ನು ಭೂಮಿಯಲ್ಲಿ ಕೃತಕವಾಗಿ ನಿರಂತರ ಶಕ್ತಿಮೂಲವಾಗಿ ಬಳಸಲಾಗದು ಆದ್ರೆ ಇದನ್ನು ಹೈಡ್ರೋಜನ್-ಬಾಂಬ್ ರೂಪದಲ್ಲಿ ಉಪಯೋಗಿಸಬಹುದು
ನಿಮಗೆ ಒಂದು ವಿಸ್ಮಯ ಗೊತ್ತೇ ಗುರುತ್ವ-ಬಲ ವಿಶ್ವದ ಅತ್ಯಂತ ಕ್ಷೀಣವಾದ ಬಲ ಆದರೆ ಪರಮಾಣು ಬಲ ವಿಶ್ವದ ಅತ್ಯಂತ ಶಕ್ತಿಶಾಲಿ ಬಲ ಅದ್ರೂ ತಾರೆಗಳಲ್ಲಿ ಇವೆರಡರ ನಡುವೆ ಹೋರಾಟ ನಡೆಯುತ್ತೇ ಅಂದ್ರೆ ವಿಸ್ಮಯವಲ್ಲವೇ ಕೊನೆಗೆ ಗೆಲ್ಲುವವರು ತ್ಯಾರು ಗೊತ್ತೆ?
ಗುರುತ್ವವೇ!!!!! ಖಂಡಿತಾ ಗುರುತ್ವವೇ ಇದೇ ಪ್ರಕೃತಿಯ ಸೋಜಿಗ ಬಲಶಾಲಿಗಳೇ ಗೆಲ್ಲಬೇಕು ಅಂತಾ ಪ್ರಕೃತೀ ಕೂಡ ಒಪ್ಪಲ್ಲಾ ಗೊತ್ತಾ
ಆನೆ ಇರುವೆ ಕತೆ ಮಾತ್ರವಲ್ಲ ,ನಮ್ಮಲ್ಲಿ ಮಾತ್ರವಲ್ಲಾ ತಾರೆಗಳಲ್ಲೂ ಹೀಗಾಗುತ್ತದೆ
ಹೇಗೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ
ಕೊನೆಗೆ ಪ್ರಶ್ನೆ ನೆನಪಿಟ್ಟುಕೋಳ್ಳಿ ಸೂರ್ಯ ಎಷ್ಟು ಹೈಡ್ರೂಜನ್ ಉರಿಸಬಹುದು ಅಂತಾ
ಉತ್ತರ ಊಹಿಸುತ್ತಿರಿ ಮುಂದಿನ ಸಂಚಿಕೆಯಲ್ಲಿ ಸೂರ್ಯನ-ತಾರೆಗಳ ಪಾಕಶಾಲೆಯ ಸಂಪ್ರೂರ್ಣ ಪರಿಚಯ ಮಾಡಿಕೋಡುತ್ತೇನೆ
ಬೈ!
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago
2 comments:
good info...
ಚೆ೦ದ ಮಾಹಿತಿಯ ಲೇಖನ
Post a Comment