Sunday, November 7, 2010

ಚಂದ್ರಶೇಖರ ಲಿಮಿಟ್

ತಾರೆಗಳ Initial mass ಸೂರ್ಯನಷ್ಟೇ ಇದ್ದರೆ ಅಥವಾ ಕಡಿಮೆ ಇದ್ದರೆ ಅವು White Dwarfs ಆಗಿ ತಣ್ಣಗಾಗುತ್ತವೆ ನಿಜ ಆದರೆ ಸೂರ್ಯನಿಗಿಂತಾ ಅಧಿಕ Initial Mass ಇರುವ ತಾರೆಗಳು White Dwarfs ಸ್ಥಿತಿಯನ್ನು ಮೀರಿ ಬರುತ್ತವೆ
ಸೂರ್ಯನಿಗಿಂತಾ ೧.೪ ಪಟ್ಟು ಅಧಿಕ Initial Mass ಇರುವ ತಾರೆಗಳು White Dwarfs ಅಗಿಯೇ ಸ್ಥಿರವಾಗಿರಲಾರವು ಇದನ್ನೇ ನಾವು ಚಂದ್ರಶೇಖರ ಲಿಮಿಟ್ ಎನ್ನುತ್ತೇವೆ

ಇದನ್ನು ಭಾರತೀಯ ವಿಜ್ಞಾನಿ ಸುಭ್ರಮಣೀಯನ್ ಚಂದ್ರಶೇಖರ್ ೧೯೩೦ ರಲ್ಲಿ ಪ್ರಸ್ತುತಪಡಿಸಿದರು
ಈ ಸಿದ್ದಾಂತದಂತೆ ತಾರೆಗಳು White Dwarfs ಸ್ಥಿತಿಯ ನಂತರವೂ ತಮ್ಮಲ್ಲಿ Nuclear Reaction ಗಳನ್ನು
ಮುಂದುವರೆಸುತ್ತವೆ

ಅದರೋಳಗೇನಾಗುತ್ತವೆ ಅಂತ ತಿಳಿಯೋಣ ಬನ್ನಿ ಮುಂದಿನ ಸಂಚಿಕೆ ನಿರೀಕ್ಷಿಸಿ

 ಮುಂದಿನ ಸಂಚಿಕೆ 07-November 2010
07:00pm

1 comment:

ಮಹೇಶ ಭಟ್ಟ said...

ವೈಟ್ ಡ್ವಾರ್ಫ್ ಗಳ ಕುರಿತ ಸಂಶೋಧನೆಯನ್ನು ಮಾಡಿದ ನಮ್ಮವರೇ ಆದ ಚಂದ್ರಶೇಖರ್ ಕುರಿತು ಅಭಿಮಾನವೆನಿಸುತ್ತದೆ.