ಪ್ಲುಟೋ
ಇವ ಸೌರಮಂಡಲದ ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುತ್ತಾನೆ ಇವನಿಗೆ ಇದ್ದಾರೆ ಇಬ್ಬರು ಮಿತ್ರರು ಅದಿರಲಿ ಇವ ಪತ್ತೆಯಾಗಿದ್ದು ಮಾತ್ರ ಬಹಳ ಕುತೂಹಲಕಾರಿ ಆಸಕ್ತಿದಾಯಕ ಇವ ಸಿಕ್ಕಿದ್ದು ಹೀಗೆ
ನಮ್ಮ ಸೌರವ್ಯೂಹದ ಐದು ಗ್ರಹಗಳಾದ ಬುಧ ,ಶುಕ್ರ ಭೂಮಿ ಮಂಗಳ, ಗುರು,ಶನಿ ಇವಿಷ್ಟೂ ಬರಿಗಣ್ಣಿಗೆ ಕಾಣಬಲ್ಲವು ಹಾಗೆ ಪ್ರಾಚೀನ ಕಾಲದಿಂದ ಚಿರಪರಿಚಿತ ಯುರನೆಸ್ ಕೆಲವೊಮ್ಮೆ ಬರಿಗಣ್ಣಿಗೆ ಕಾಣಬಲ್ಲದು ಅದರೂ ದೂರದರ್ಶಕ ಅವಶ್ಯ
ನೆಪ್ಚೂನ್ ದೂರದರ್ಶ್ಕದ ಸಹಾಯದಿಂದ ಆವಿಷ್ಕರಿಸಿದ ಮೊದಲ ಗ್ರಹ
ಆದರೆ
ನೆಪ್ಚೂನ್ ಕಕ್ಷೆಯನ್ನು ಅಧ್ಯಯನ ಮಾಡುವಾಗ ಅದರ ಪಥದ ಮೇಲೆ ಇನ್ಯಾವುದೋ ಗ್ರಹ ಪ್ರಭಾವ ಬೀರಿದಂತೆ ಇತ್ತು
ಹಾಗೆ ಆ ಒಂಭತ್ತನೆಯ ಗ್ರಹದ ಬಗ್ಗೆ ಹಲವು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರು ಆದರೆ ಅದು ಪತ್ತೆಯಾಗಲೇ ಇಲ್ಲ
ಆಗ ಪರ್ಸಿವಲ್ ಲೋವೆಲ್ ಎಂಬ ಶ್ರೀಮಂತ ಹಾಗು ಪ್ರಖ್ಯಾತ ವಿಜ್ಞಾನಿಯೊಬ್ಬ ಅಮೇರಿಕದಲ್ಲಿದ್ದ ಅವ ಒಂಬತ್ತನೆಯ ಗ್ರಹದ ಹುಡುಕಾಟದಲ್ಲಿ ಬಹು ಸಮಯ ವ್ಯಯಿಸಿದ
ದಿಜಿಟಲ್ ಉಪಕರಣಗಳು ಇಲ್ಲದ ಆಗ ದೂರದ ಗ್ರಹಗಳನ್ನು ಹೀಗೆ ನೋಡುತ್ತಿದ್ದರು
ದೂರದ ಗ್ರಹಗಳನ್ನು ನೋಡಲು ವೀಕ್ಷಣಾಲಯದೊಳಗಿರುವ ಭಾರೀ ಬಸ್ ಗಾತ್ರದ ದೂರದರ್ಶಕ ಮಾತ್ರ ಸಾಲುವುದಿಲ್ಲ
ನಮ್ಮ ದೂರದರ್ಶಕದ ವ್ಯಾಸ ಅದೆಷ್ಟೇ ದೊಡ್ಡದಗಿದ್ದ್ರೂ ಅವು ಕಾಣುತ್ತಿರಲಿಲ್ಲ ಕಾರಣ ಅವು ಸೂರ್ಯನಿಂದ ಬಹುದೂರದಲ್ಲಿವೆ ಅಲ್ಲಿಂದ ಸೂರ್ಯ ಒಬ್ಬ ಪ್ರಕಾಶಮಾನವಾದ ನಕ್ಷತ್ರದಂತೆ ಗೋಚರಿಸುತ್ತಾನಷ್ಟೆ ಅಷ್ಟಲ್ಲದೆ ಆ ಕಾಯಗಳ ಗಾತ್ರವೂ ಬಹು ಚಿಕ್ಕವು ಹೀಗಿರುವಾಗ ಅವನ್ನು ನೋಡಲು ಈ ಸಾಹಸಗಳನ್ನು ಮಾಡುತ್ತಿದ್ದರು
ದೂರದರ್ಶಕಕ್ಕೆ ಕ್ಯಾಮೆರಾ ಜೋಡಿಸುವುದು
ಹಾಗೆ ದೂರ ಕಾಯಗಳೆಡೆಗೆ ಗುರಿಯಿಟ್ಟು ಹತ್ತು ಸೆಕೆಂಡಿಗೂ ಮೀರಿದ ಎಕ್ಸ್ ಪೋಶರ್ ಬಳಸಿ ಚಿತ್ರ ತೆಗೆಯುವುದು
ನಂತರ ಫೊಟೊ ಡೆವೆಲಪ್ ಪ್ರಿಂಟ್ ಮಾಡಲೇ ಬೇಕಲ್ಲ(ನೆನಪು ಮಾಡಿಕೊಳ್ಳಿ ಇದನ್ನು ನಾವು ಫೊಟೊ ತೊಳೆಯುವುದು ಎನ್ನುತ್ತಿದ್ದೆವು ಈಗೆಲ್ಲಿ ಫಿಲ್ಮ್ ರೀಲಿನ ಜಮಾನ) ನಂತರ ಅದರಲ್ಲಿ ಯಾವುದಾದರೂ ಹೊಸ ಕಾಯ ಇದೆಯೇ ಎಂದು ಹುಡುಕುವುದು
ಈ ಪ್ರಕ್ರಿಯೆ ವಾರಗಟ್ಟಲೇ ತೆಗೆದುಕೊಳ್ಳುತ್ತಿತ್ತು ಫಲಿತಾಂಶವೂ ದೊರಕುವ ಆಸೆ ಕಠಿಣವಾಗಿತ್ತು
ಹೀಗಿರುವಾಗ ಪರ್ಸಿವಲ್ ಲೋವೆಲ್ ಛಾಯಚಿತ್ರ ತೆಗೆಯುತ್ತಲೇ ಇದ್ದ ಹುಡುಕುತ್ತಲೇ ಇದ್ದ
ಅದನ್ನು planet-X ,planet-O ಎನ್ನಲಾಗಿತ್ತು 42 ಇಂಚಿನ ಹಾಗು19 ಇಂಚಿನ ದೊರದರ್ಶಕಗಳನ್ನು ಐದು ಇಂಚಿನ ಕ್ಯಾಮೆರಾದೊಂದಿಗೆ ಹುಡುಕಾಡುತ್ತಿದ್ದ
ಆದರೆ ಮಾರ್ಚ್-ಎಪ್ರಿಲ್ ೧೯೧೫ ರಲ್ಲಿ ಆತ ಪ್ಲುಟೊ ಚಿತ್ರ ಅಕಸ್ಮಾತ್ ಅಗಿ ತೆಗೆದಿದ್ದರೂ ಇದೇ ಪ್ಲುಟೊ ಎಂದು ಗುರುತಿಸಲಾಗಲಿಲ್ಲ
ಈ planet-X ಹುಡುಕಾಟ್ದಲ್ಲಿ ತನ್ನ ಜೀವನ ಕಳೆದ ಲೋವೆಲ್ ೧೯೧೬ ರಲ್ಲಿ ಮೃತಪಟ್ಟ
ಅದರ ನಂತರ ಲೋವೆಲ್ ನ ಪತ್ನಿ ಲೋವೆಲ್ ಅಬ್ಸರ್ವೇಟರಿ ಮಾಲಿಕತ್ವಕ್ಕಾಗಿ ಕೋರ್ಟಿನಲ್ಲಿ ದಾವೆ ಹೋಡಿದಳು
ಅದು1927ರಲ್ಲಿ ತೀರ್ಮಾನವಾಗಿ ಅಬ್ಸರ್ವೇಟರಿ ಯಲ್ಲಿ ಪ್ಲುಟೋ ಹುಡುಕಾಟ ಪುನರಾರಂಭವಾಯಿತು
ಆಗ ಆ ಅಬ್ಸರ್ವೇಟರಿಯ ನಿರ್ದೇಶಕ ರಾಗಿದ್ದವರು ವೆಸ್ಟೋ ಸ್ಲಿಫರ್
ಆಗ ಅಬ್ಸರ್ವೇಟರಿ ಹೊಸ ದೂರದರ್ಶಕವನ್ನು ಖರೀದಿಸಿತ್ತು ಆದರೂ ಪ್ಲುಟೊ ಹುಡುಕಾಟದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಯಾರೂ ತೋರಲಿಲ್ಲ
ಆಗ ಈ ಪ್ಲುಟೋ ಹುಡುಕಾಟದ ಕಾರ್ಯವನ್ನು ಸ್ಲಿಫೆರ್ ವಹಿಸಿದ್ದು 22ರ ತರುಣ ಕ್ಲೆಯ್ಡ್ ವಿಲಿಯಮ್ ಟೊಂಬಾ ರವರಿಗೆ
ಟೊಂಬಾ ಹೊಸಬರು ಆದರೆ ಅವರು ಚಿಂತಿಸಿದ್ದು ಹಳೆಯ ರೀತಿಯಲ್ಲಿ ಅಲ್ಲ
ಟೊಂಬಾ ಏನು ಮಾಡಿದರು ಮುಂದೆ ತಿಳಿಸುತ್ತೇನೆ
ಬೈ

No comments:
Post a Comment