ವಿಜ್ಞಾನ-ತಾರೆಎಲ್ಲರಿಗೂ ಹೊಸ ಸಂವತ್ಸರದ ಶುಭಾಶಯಗಳು
ಭೂಮಿಯಿಂದ ನೋಡಿದಾಗ ಸೂರ್ಯ ಎಲ್ಲಾ ರಾಶಿಗಳನ್ನು ಒಂದು ಸುತ್ತು ಪೂರೈಸಿದಂತೆ ತೋರುವುದೇ ಒಂದು ಸಂವತ್ಸರ ಅದಕ್ಕೂ ಮೊದಲು ಸೂರ್ಯ ಏನಾಗಿದ್ದ ಅಂತ ತಿಳಿಯುವ ಬನ್ನಿ
ಈ ರೀತಿ ಅಂತರಿಕ ಕ್ರಿಯೆಗಳು ಪ್ರಾರಂಭವಾದ ನಂತರ ಆ ಅನಿಲಗಳು ಕುಗ್ಗಿ ಒಂದು ಆಕಾರಕ್ಕೆ ಬರುತ್ತವೆ ಹಾಗು ಅದರಲ್ಲಿ ಈಗ ಪರಮಾಣು ಕ್ರಿಯೆಗಳು ಪ್ರಾರಂಭವಾಗುತ್ತವೆ ಅದನ್ನು ಈಗ Proto Star ಎನ್ನುತ್ತಾರೆ
ನೀವು Tug-OF_Warಆಟ ನೋಡಿರಬಹುದು ಅದರಲ್ಲಿ ಎರಡೂ ತಂಡದವರು ವಿರುದ್ದ ದಿಕ್ಕಿನಲ್ಲಿ ಹಗ್ಗ ಜಗ್ಗುವುದನ್ನು ಕಂಡಿರಬಹುದು ಹೀಗೆ ತಾರೆಗಳಲ್ಲೂ ಸಹ ಗುರುತ್ವ ಹಾಗು ವಿಕಿರಣಗಳು ವಿರುದ್ಧ ದಿಕ್ಕಿನಲ್ಲಿ ವರ್ತಿಸುವುದರಿಂದ ತಾರೆ ಸ್ಥಿರವಾಗುತ್ತದೆ
ಅದು ಹೇಗೆಂದರೆ ತಾರೆಯೋಳಗೆ ನಡೆವ ಕ್ರಿಯೆಗಳು ಹೊರಮುಖ ತಳ್ಳಿದರೆ ಗುರುತ್ವ ಒಳಮುಖ ತಳ್ಳುತ್ತದೆ ಇದರಿಂದ ತಾರೆಯ ಗಾತ್ರ ಸ್ಥಿತಿ ಹಾಗು ಕ್ರಿಯೆಗಳು ಬಹುಕಾಲ ಅಂದರೆ ಬಿಲಿಯನ್ ಗಟ್ಟಲೇ ವರ್ಷ ಮುಂದುವರೆಯಬಲ್ಲವು
ಮುಂದಿನ ಸಂಚಿಕೆಯಲ್ಲಿ ನೋಡೋಣ ತಾರೆಗಳಲ್ಲಿ ನಡೆವ ಪರಮಾಣು ಕ್ರಿಯೆಗಳೇನು ಅಂತ
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago
1 comment:
Quite interesting blog.....
Post a Comment