ಆಟದ ದಾಳವನ್ನು ತೋಟ್ಟಿಲಲ್ಲಿನ ಮಗು ಸಹ ಎತ್ತಬಲ್ಲದು ,ಅದು ಕಬ್ಬಿಣದಿಂದ ಆಗಿದ್ದರೆ ದೊಡ್ಡದಾಗಿದ್ದರೆ ನೀವು ಎತ್ತಬಹುದು ಆದರೆ-White Dwarf- ತಂದ ಅಷ್ಟು ಗಾತ್ರದ ವಸ್ತು ಸುಮಾರು ೧೬ ರಿಂದ ೪೦ ಟನ್ ಭಾರವಿರುತ್ತದೆ
ಆದ್ದರಿಂದ -White Dwarfs ಗಳದ್ದು ಅತೀ ಚಿಕ್ಕ ಗಾತ್ರ ಅತೀವ ತಾಪ ,ಅವುಗಳು H-R Diagram ನಲ್ಲಿ ಕೆಳಗಿನ-ಎಡ ಮೂಲೆಯಲ್ಲಿರುತ್ತವೆ(view H-R Diagram in older posts)
ಇದೆಲ್ಲಾ ಲಕ್ಷಣಗಳು ಅವಕ್ಕೆ ಇರುವುದರಿಂದ -White Dwarfs- ಅತೀವ ಗುರುತ್ವ ಬಲ
ಈಗ ಒಂದು ಸರಳ ಪ್ರಶ್ನೆ ನಮ್ಮ ಆಗಸದಲ್ಲೇ ಅತ್ಯಂತ ಉಜ್ವಲ -ತಾರೆ ಯಾವುದು ಗೊತ್ತೇ? ಅದರ ವಿಶೇಷತೆ ಏನು ಗೊತ್ತಾ?
ಮುಂದಿನ ಸಂಚಿಕೆ ದಿನಾಂಕ -April-17-2010-ರಂದು ಸಮಯ -08:30pm ಕ್ಕೆ ಪ್ರಕಟವಾಗಲಿದೆ
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago
1 comment:
nice info. Waiting for next post
Post a Comment