ಆ ಉಲ್ಕೆಯಲ್ಲಿನ ಆ ಉಲ್ಕೆಯಲ್ಲಿನ Elementsಸೂರ್ಯನ ಹುಟ್ಟಿಗೂ ಮೊದಲಿನದಾಗಿರಬೇಕಲ್ಲ
ಅದರ ರಹಸ್ಯವಿಷ್ಟೆ
ಸೂರ್ಯ-ಸೌರವ್ಯೂಹ ಜನ್ಮ ತಾಳುವ ಮೊದಲು ಸೂರ್ಯನಗಿಂತ ಭಾರಿ ಗಾತ್ರದ ತಾರೆಯೋಂದು ಸೂರ್ಯ-ಸೌರವ್ಯೂಹ ಈಗಿರುವ ಸ್ಥಳದಲ್ಲಿ ಇದ್ದಿರಬೇಕು ಅದು ಸೂಪರ್ನೋವಾ ಅಸ್ಫೋಟನೆಗೋಂಡು ಅದರ್ ಚೂರುಗಳು ಎಲ್ಲೆಡೆಗೆ ಚದುರಿರಬೇಕು ಹಾಗೆ ಅವು ಸೂರ್ಯನಿಂದ ಕಾಲಕ್ರಮೇಣ ಅಕರ್ಷಿತಗೋಂಡು ಸೂರ್ಯನ ಸುತ್ತ ಸುತ್ತುತ್ತಿರಬೇಕು ಈ ಕಾರಣದಿಂದ ಈ ಎಲ್ಲಾ -Elements ಭೂಮಿ ಸೌರವ್ಯೂಹದಲ್ಲಿ ಕಂಡುಬರುತ್ತಿವೆ
ಅಂದರೆ ನಮ್ಮ ದೇಹದಲ್ಲಿರುವುದೂ ಈ -Elements ಗಳೇ ಅಲ್ಲವೇ
ವಿಜ್ಞಾನಿ ಕಾರ್ಲ್ ಸಗನ್ ಅಬಿಪ್ರಾಯದಂತೆ ನಾವೆಲ್ಲಾ ಸೂಪರ್ನೋವಾದ ತುಣುಕುಗಳಷ್ಟೆ!
ಎಷ್ಟು ವಿಸ್ಮಯ ಅಲ್ಲವೆ!!
ಮುಂದಿನ ಸಂಚಿಕೆ ಯಲ್ಲಿ ತಾರೆಗಳಲ್ಲಿ ಸೂಪರ್ ನೋವಾದ ನಂತರದ ಹಂತಗಳನ್ನು ತಿಳಿಸುವೆ
ಬೈ !!
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago
3 comments:
very interesting.. ಮತ್ತೆ ನೆನಪಿಸಿದ್ದಕ್ಕೆ ಥ್ಯಾ೦ಕ್ಸ್.
ನಿಮ್ಮ ಬರಹ ಭವಿಷ್ಯದಲ್ಲಿದೆ. ಅಂದರೆ ನಿಮ್ಮ ಬರಹ ಪಬ್ಲಿಷ್ ಮಾಡಿದ ದಿನ 19-12-2010 ಎಂದು ತೋರಿಸುತ್ತಿದೆ. ಆದರೆ ಇಂದು ದಿನ 18-12-2010 ಅಲ್ಲವೇ
@ಚುಕ್ಕಿ ಚಿತ್ತಾರ ಮೇಡಮ್
ನಿಮ್ಮ ಅಸಕ್ತಿ-ಪ್ರೋತ್ಸಾಹಕ್ಕೆ ಧನ್ಯವಾದಗಳು
ಹೆಚ್ಚಿನ ವಿಷಯಗಳು ನೆನಪಾಗಿದ್ದರೆ ಖಂಡಿತಾ ನನಗೆ ತಿಳಿಸಿ
@ಜ್ಞಾನಕೋಶ ಸರ್
ಗಮನಿಸಿದಕ್ಕೆ ಧನ್ಯವಾದಗಳು
ಕ್ಶಮೆ ಇರಲಿ--
Scheduled Posting ಮಾಡುವಾಗ ಹಿಂದಿನ Page ಗೆ ಹಿಂತಿರುಗಿದ್ದೇ ತಪ್ಪಾಗಿಬಿಟ್ಟಿತು ಆದ್ದರಿಂದ Scheduled Posting ಮಾಡುವಾಗ ಇನ್ನು ಮುಂದೆ ಎಚ್ಚರದಿಂದಿರುತ್ತೇನೆ ಸರಿಪಡಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿರುವೆ
ಆದರೆ ನಾನಾಗಲಿ ನನ್ನ ಬ್ಲಾಗ್ ಪೊಸ್ಟ್ ಆಗಲಿ ಭವಿಷ್ಯತ್ ಕಾಲಕ್ಕೆ ಖಂಡಿತ ಪ್ರಯಾಣ ಮಾಡಿಲ್ಲ ಎಂದುಕೋಳುತ್ತೇನೆ(ನನ್ನ ಬ್ಲಾಗ್ ಋಣಾತ್ಮಕ ಬೆಳಕಿನ ವೇಗದಲ್ಲೇನಾದರೂ ಪ್ರಯಾಣಿಸಿತಾ? ಒಮ್ಮೆಗೆ ನನಗೆ ದಿಗಿಲಾಯಿತು)
(Joke only)
ವಂದನೆಗಳು
Thank You
Post a Comment