Sunday, November 7, 2010

White Dwarfs ನಂತರ ತಾರೆಗಳೇನಾಗುತ್ತವೆ

ತಡವಾಗಿ ಬಂದು ತಾರೆಗಳ ಕಥೆಯನ್ನು ಮತ್ತೆ ಮುಂದುವರೆಸಿರುವೆ
White Dwarfs ನಂತರ ತಾರೆಗಳೇನಾಗುತ್ತವೆ ಅಂತ ನೋಡೋಣ

ಅದಕ್ಕೂ ಮೋದಲು ತಿಳಿಸುತ್ತೇನೆ ಕೇಳಿ ನಮ್ಮ ಸೂರ್ಯ White Dwarfs ಆಗಿಯೇ ಕೊನೆಯವರೆಗೂ ಉಳಿಯುತ್ತಾನೆ White Dwarfs ಸ್ಥಿತಿಯೇ ಹಂತವೇ ಅವನಿಗೆ ಅಂತಿಮ ಸೂರ್ಯ ಹಾಗು ಸೂರ್ಯನಿಗಿಂತ ಕಡಿಮೆ ದ್ರವ್ಯರಾಶಿಯ White Dwarfs ಗಳು ಕೊನೆಗೆ ತನ್ನಲ್ಲಿರುವ ದ್ರವ್ಯವೆಲ್ಲಾ ವಿವಿಧ ರೀತಿಯ,ವಿವಿಧ ಹಂತದ Nuclear Reaction ನಡೆಯುವವರೆಗೂ ಮುಂದುವರೆದು ಕೊನೆಗೆ ಕೇಂದ್ರದಲ್ಲಿ ಕಬ್ಬಿಣದಂತಹ Elements ಬರುವವರೆಗೆ ಮುಂದುವರೆದು ನಂತರ ಕಾಲಾನಂತರ ತಣ್ಣಗಾಗುತ್ತವೆ ಅಮೇಲೆ ಈ ತಣ್ಣಗಾದ White Dwarfs ಏನಾಗುತ್ತವೋ ನನಗೆ ಸರಿಯಾಗಿ ಗೊತ್ತಿಲ್ಲ ಹಲವು ಮೂಲಗಳಲ್ಲಿ ಹುಡುಕಿದರೂ ನನಗೆ ಸರಿಯಾದ ಮಾಹಿತಿ ಸಿಗಲಿಲ್ಲ ನಿಮಗೇನಾದ್ರೂ ಗೊತ್ತಿದರೆ ತಿಳಿಸಿ

ಹಾಗಾದರೆ White Dwarfs ನಂತರ ತಾರೆಗಳೇನಾಗುತ್ತವೆ?
ಅದನ್ನು ತಿಳಿಸುವ ಮೊದಲು ನೆನಪಿಡಿ ಅದರ ಮುಂದಿನ ಭವಿಷ್ಯ ಆ ತಾರೆಯ Initial Massಅಂದರೆ ಆ ತಾರೆ ಹುಟ್ಟುವಾಗ ಎಷ್ಟು ದ್ರವ್ಯರಾಶಿ ಇತ್ತೋ ಅದರ ಮೇಲೆ ಅವಲಂಬಿಸಿರುತ್ತೆ ಇದನ್ನು ನಾನು ಹಿಂದಿನ ಸಂಚಿಕೆಗಳಲ್ಲಿ ಮಗುವಿನ ಉದಾಹರಣೆಯೋಂದಿಗೆ ಸ್ವಲ್ಪ ವಿವರಿಸಿದ್ದೇನೆ

ಹಾಗಾದರೆ ಮುಂದಿನ ಕಥೆ ಕೇಳಿ ಮುಂದಿನ ಸಂಚಿಕೆಯಲ್ಲಿ

1 comment:

ಮಹೇಶ ಭಟ್ಟ said...

ವೈಟ್ ಡ್ವಾರ್ಫ್ ನ ನಂತರ ತಾರೆಗಳೇನಾಗುತ್ತವೆ ಎನ್ನುವದು ಕುತೂಹಲಕಾರಿ ವಿಷಯ. ಅದಕ್ಕಿಂತ ಕುತೂಹಲಿಕಾರಿಯೆಂಬುದೆದರೆ ನಮ್ಮ ವಿಜ್ಞಾನಿಗಳು ಯಾವ ಆಧಾರದ ಮೇಲೆ ಈ ನಿರ್ಣಯಗಳಿಗೆ ಬಂದರು ಎನ್ನುವದು. ಕೇವಲ ಗಣಿತೀಯ ತರ್ಕವೇ ಆಧಾರವೇ