ಸೂಪರ್ ನೋವಕ್ಕೂ ಸೌರವ್ಯೂಹದ ಜನ್ಮ ವೃತ್ತಾಂತಕ್ಕೂ ಸಂಬಂಧವಿದೆ ಎನ್ನುತ್ತದೆ ಒಂದು ಸಿದ್ಧಾಂತ
ಅದು ಹೀಗೆ ಸೂಪರ್ ನೋವ ಆಸ್ಫೋಟವಾದಾಗ ಪದರು ಪದರಾಗಿ ಇರುವ ಮೂಲವಸ್ತುಗಳು ಒಂದರ ಮೇಲೋಂದು ಬಿದ್ದು ಹಲವು ವಿಧವಾದ Nuclear Reaction ನಡೆಯುತ್ತವೆ ಎಂದು ಮೊದಲೇ ತಿಳಿಸಿರುವೆ
ಆ ರೀತಿಯ ನ್ಯೂಕ್ಲಿಯರ್ ಕ್ರಿಯೆಗಳಲ್ಲಿ ನಮಗೆ ಗೊತ್ತಿರುವ ಎಲ್ಲಾ ಮೂಲವಸ್ತುಗಳು ಜನ್ಮ ತಾಳಬಹುದು ಎಂದು ಗ್ರಹಿಸುತ್ತಾರೆ
ಆದ್ರೆ ಇದಕ್ಕೋ ಸೌರವ್ಯೂಹದ ಜನ್ಮಕ್ಕೂ ಏನು ಸಂಬಂದವಿರಬಹುದು?
ಉತ್ತರ ಹುಡುಕಿ ನೋಡೋಣ?
ಮುಂದಿನ ಸಂಚಿಕೆಗೆ-----
ಬೈ!!!!
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago
No comments:
Post a Comment