Sunday, December 12, 2010

ತಾರೆಗಳ ಮುಂದಿನ ಹಂತಗಳನ್ನು ಅರಿಯುವ ಮುನ್ನ ಒಂದಷ್ಟು ಪ್ರಶ್ನೆಗಳು

ತಾರೆಗಳ ಮುಂದಿನ  ಹಂತಗಳನ್ನು ಅರಿಯುವ ಮುನ್ನ ಒಂದಷ್ಟು ಪ್ರಶ್ನೆಗಳು
ನಿಮಗೆಲ್ಲಾ ನನಗಿಂತ ಉತ್ತಮವಾದ ಉತ್ತರಗಳು ಗೊತ್ತಿರಬಹುದು.

ತರಲೆ ಮಾಡುತ್ತಿಲ್ಲ ನಿಮಗೆ ಗೊತ್ತಿರೋ ಸರಳ ವಿಚಾರಗಳು ಮಾತ್ರ
ಹಾಗಾದರೆ ಕೇಳಿ

೧-ನಮ್ಮ ಸೂರ್ಯ ಹಾಗು ಸೌರವ್ಯೂಹ ಜನ್ಮ ತಳೆದದ್ದು ಹೇಗೆ?
೨-ನಮ್ಮ ಆವರ್ತ ಕೋಷ್ಟಕದಲ್ಲಿ ಭೂಮಿಯಲ್ಲಿನ ಸುಮಾರು ೧೦೯ ಕ್ಕೂ ಹೆಚ್ಚು ಮೂಲವಸ್ತುಗಳಿವೆಯಲ್ಲ ಅವು ಎಲ್ಲಿಂದ ಬಂದವು?
೩-ಮೂಲವಸ್ತುಗಳನ್ನು ನಾವು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲವೇ?
೪-ಇದೆಲ್ಲಾ ಸರಿ ಸುಮ್ಮನೇ ಒಂದು ತಲೆಕೆಡಿಸಿಕೋಳ್ಳೋ ಪ್ರಶ್ನೆ
ನಮ್ಮ ಸೂರ್ಯ ಹಾಗು ಸೌರವ್ಯೂಹ ಹುಟ್ಟುವ ಮೊದಲು ನಮ್ಮ ಸೌರವ್ಯೂಹವಿರುವ ಸ್ಥಳದಲ್ಲಿ ಏನಿದ್ದಿರಬಹುದು

ನಿಮಗೆಲ್ಲಾ ಗೊತ್ತು ಅಂದುಕೊಂಡಿದ್ದೇನೆ ಅಥವಾ ಊಹಿಸಿ  ತಿಳಿಸಿ
Imagination is greater then Science
ನನ್ನ ಉತ್ತರಗಳು  ಸುಮಾರು ಇಂದು ೦೮:೦೦ ಗಂಟೆಗೆ ಅಥವಾ ನಾಳೆ ಸೋಮವಾರ ೦೮:೦೦ ಗಂಟೆಗೆ ನೀಡುತ್ತೇನೆ

ನಾನು ಅಲ್ಲಿಯವರೆಗೆ ಮುಂದಿನ ಲೇಖನ ಸಿದ್ಧಪಡಿಸುವೆ
ಬೈ!!

2 comments:

ಮಹೇಶ ಭಟ್ಟ said...

ಸೌರ ವ್ಯೂಹ ಜನ್ಮ ತಳೆದದ್ದು ಬಹುಷಃ ಒಂದು ಮಹಾ ಸ್ಫೋಟದಿಂದ. ಮೂಲ ವಸ್ತುಗಳು ಸತತವಾದ ಹಲವಾರು ಅಣುಗಳ ಸಂಕರಣದಿಂದ ಬಂದವು. ಮೂಲ ವಸ್ತುಗಳನ್ನು ನಾವು ಕೃತಕವಾಗಿ ಸೃಷ್ಟಿಸಲು ಸಾಧ್ಯ.
ಸೌರವ್ಯೂಹ ಹುಟ್ಟುವ ಮೊದಲು ಆ ಜಾಗದಲ್ಲಿ ಏನೂ ಇರಲಿಲ್ಲ

ದರ್ಶನ said...

@ಮಹೇಶ್ ಭಟ್
ಒಳ್ಳೆಯ ಉತ್ತರಗಳನ್ನು ನೀಡಿದಿರುವಿರಿ
ಧನ್ಯವಾದಗಳು